ಅಹಲ್ಯಾ ಬಿ ಡಿ: ಹೆನ್ರಿಕ್ ಇಬ್ಸೆನ್‌ನ ‘ಹೆಡ್ಡಾ ಗ್ಯಾಬ್ಲರ್’ ನಾಟಕದ ಭಾವಾನುವಾದ
Additional information
Ebook Available On: | https://play.google.com/store/books/details/_________?id=bMr-DwAAQBAJ |
---|---|
Author | ಎಸ್ ಸುರೇಂದ್ರನಾಥ್ |
Publisher | Naakutanti Prakashana |
“ಅಹಲ್ಯಾ ಬಿ. ಡಿ.” ನಾಟಕವು ಹೆನ್ರಿಕ್ ಇಬ್ಸೆನ್‌ನ ‘ಹೆಡ್ಡಾ ಗ್ಯಾಬ್ಲರ್’ ನಾಟಕದ ಭಾವಾನುವಾದ/ರೂಪಾಂತರ ಎನ್ನಬಹುದು. ಮೂಲ ನಾಟಕ ಓದಿದ್ದವರಿಗೆ ಈ ನಾಟಕದಲ್ಲಿ ಇಬ್ಸೆನ್‌ನ ನೆರಳು ಸಿಗಬಹುದು. ಆ ನಾಟಕದ ಪರಿಚಯವಿಲ್ಲದೆ ನೇರವಾಗಿ ಓದುವವರಿಗೆ, ನೋಡುವವರಿಗೆ ಇದು ನಮ್ಮ ಆಸುಪಾಸಿನಲ್ಲೇ ನಡೆದಿರಬಹುದಾದ ಸಂಗತಿ ಎನ್ನಿಸಬಹುದು. ಅದು ಸುರೇಂದ್ರ ಅವರು ನಾಟಕ ಕಟ್ಟುವ ಕ್ರಮಕ್ಕೆ ಇರುವ ಶಕ್ತಿ. ಮೂಲವೊಂದರ ಹೂರಣವನ್ನು ಕನ್ನಡದ ಜಾಯಮಾನಕ್ಕೆ ಪಳಗಿಸಿಕೊಳ್ಳುವುದು ಸುರೇಂದ್ರ ಅವರಿಗೆ ಒಲಿದಿರುವ ಕಲೆ.
A Kannada Book by Naakutanti Prakashana | ನಾಕುತಂತಿ ಪ್ರಕಾಶನ
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
Reviews
There are no reviews yet.