ಕರೋನ ಕಾಲದ ಕಲಾ ಕೋವಿದರ ಈ-ಜಗತ್ತು
Additional information
Ebook Available On: | https://play.google.com/store/books/details/_________________?id=bgPpDwAAQBAJ |
---|---|
Author | ಅನಿಲ್ ಕುಮಾರ್ ಎಚ್. ಎ |
Publisher | ePustaka – ink & weave |
ಕರೋನ ಎಲ್ಲರನ್ನೂ ಒಂದೇ ರೀತಿ ಕಾಡಿಲ್ಲ, ಕಾಡುವುದಿಲ್ಲ. ದೃಶ್ಯ ಕಲಾವಿದರಿಗೆ ಇದು ಮೂಲಭೂತವಾದ ಅಗತ್ಯದ ಸಮಸ್ಯೆಗಿಂತಲೂ ಪ್ರಾಥಮಿಕ ಪ್ರೇರಣೆಯಾಗಿ, ಗೃಹಬಂಧನದ ಏಕಾಂಗಿತನದ ಸಮಸ್ಯೆಗಿಂತಲೂ, ಏಕಾಂಗಿತನದ ವರವಾಗಿ, ಸ್ಫೂರ್ತಿಯ ಸೆಲೆಯಾಗಿಯೂ ಒದಗಿಬಂದಿದೆ. ಈ ಹಿನ್ನೆಲೆಯಲ್ಲಿ, ಭೌಗೋಳಿಕವಾಗಿ ಕಲಾವಿದರಲ್ಲಿ ಇರುವ ಏಕತ್ರ-ವೈವಿಧ್ಯತೆಯನ್ನು ಕುರಿತಾಗಿ ವಿವರಿಸುವ ಲೇಖನಗಳಿವು.
Carona kaalada kalaa kovidara e-jagattu - Kannada eBook by H. A. Anil Kumar.
eBook Publication by ePustaka | eಪುಸ್ತಕ - Ink & Weave. A Venture by Techfiz .Inc - https://techfiz.com
Reviews
There are no reviews yet.