ಚಿಟ್ಟಿ: ಕಾದಂಬರಿ
Additional information
Ebook Available On: | https://play.google.com/store/books/details/_______?id=RzEzEAAAQBAJ |
---|---|
Author | ಪಿ. ಚಂದ್ರಿಕಾ |
Publisher | ನಾಕುತಂತಿ ಪ್ರಕಾಶನ |
‘ಚಿಟ್ಟಿ’ ಕಾದಂಬರಿಯನ್ನು ನಾನು ಬರೆದು ಮುಗಿಸಿದ್ದು ೨೦೦೮ರಲ್ಲಿ. ನನ್ನ ಕೈಬರವಣಿಗೆ ಬ್ರಹ್ಮಲಿಪಿಯಾದ್ದರಿಂದ ಕಂಪ್ಯೂಟರ್ ಮೇಲೆ ಹೆಚ್ಚು ಅವಲಂಬಿತಳಾದೆ. ಈ ಅವಲಂಬನೆಯಲ್ಲಿ ನನ್ನ ಲ್ಯಾಪ್‌ಟಾಪ್‌ನ್ನು ಜಗತ್ತಿನ ಎಲ್ಲಕ್ಕಿಂತ ಹೆಚ್ಚೆಂದು ನಂಬಿದೆ. ನಾನ್ನೂರಕ್ಕೂ ಹೆಚ್ಚು ಪುಟಗಳಿದ್ದ ಕಾದಂಬರಿ ಇನ್ನೇನು ಅಚ್ಚಿಗೆ ಹೋಗಬೇಕು ಎನ್ನುವ ಎಲ್ಲಾ ಪ್ರಯತ್ನ ನಡೆಯುವಾಗಲೇ ನನ್ನ ಲ್ಯಾಪ್‌ಟಾಪ್ ದೊಡ್ಡ ಆಘಾತವನ್ನು ತಂದೊಡ್ಡಿತ್ತು. ಹಾರ್ಡ್‌ಡಿಸ್ಕ್ ಹಾಳಾಗಿ ಕಾದಂಬರಿಯ ಎಂಟು ಪುಟಗಳನ್ನು ಮಾತ್ರ ನನ್ನ ಕೈಗಿತ್ತು ನಕ್ಕಿತ್ತು. ಬ್ಯಾಕಪ್ಪು ಇಟ್ಟುಕೊಳ್ಳದ ನನ್ನ ದಡ್ಡತನದ ಬಗ್ಗೆ ಹಳಹಳಿಸುತ್ತಾ ಸುಮ್ಮನುಳಿಯುವುದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ.
- ಅಂತರಂಗದ ಮಾತು
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
Reviews
There are no reviews yet.