ನಮ್ಮೂರ ಬೆಂಕಿಬಾಕರು
Additional information
Ebook Available On: | https://play.google.com/store/books/details/____________?id=toAEEAAAQBAJ |
---|---|
Author | ಎಸ್ ಸುರೇಂದ್ರನಾಥ್ |
Publisher | Naakutanti Prakashana |
“ಬೆಂಕಿಬಾಕರು” ನಾಟಕವು ಸ್ವಿಸ್ ನಾಟಕಕಾರ ಮ್ಯಾಕ್ಸ್ ಫ್ರಿಶ್‌ನ ‘ಫೈರ್ ರೈಸರ‍್ಸ್’ನ ರೂಪಾಂತರ. ಮ್ಯಾಕ್ಸ್ ಫ್ರಿಶ್ ತನ್ನ ನಾಟಕಗಳಲ್ಲಿ ಸದಾ ಅಸ್ಮಿತೆಯನ್ನು, ವೈಯಕ್ತಿಕತೆ ಮತ್ತು ವ್ಯಕ್ತಿಯ ಬದುಕಿನ ಜವಾಬ್ದಾರಿಗಳನ್ನು ಕುರಿತು ಹರಿತ ವ್ಯಂಗ್ಯದಿಂದ ಚರ್ಚಿಸುವವನು. ಸುರೇಂದ್ರ ಅವರ ಈ ರೂಪಾಂತರವು ಅವೇ ಪ್ರಶ್ನೆಗಳನ್ನು ಕನ್ನಡ ವಿಶ್ವದೊಳಗೆ ಇರಿಸುತ್ತದೆ. ಮತ್ತೆ ದಾವಣಗೆರೆಯ ಕನ್ನಡ ಸೊಗಡು ಈ ವ್ಯಂಗ್ಯಕ್ಕೆ ಹೊಸ ಮೊನಚನ್ನು ಸಹ ಒದಗಿಸುತ್ತದೆ. ಈ ಬಗೆಯ ನಾಟಕದಲ್ಲಿ ಅಭಿನಯಿಸುವುದು ಒಂದು ಬಗೆಯ ವಿಶಿಷ್ಟ ಸುಖವಾದರೆ, ಇಂತಹ ನಾಟಕ ನೋಡುತ್ತ ನೋಡುಗರಲ್ಲಿ ನಗುವಿನೊಂದಿಗೆ ಏಳಬಹುದಾದ ಹಲವು ಪ್ರಶ್ನೆಗಳು ಬಹುಕಾಲ ಕಾಡುವಂತವು.”
A Kannada Book by Naakutanti Prakashana | ನಾಕುತಂತಿ ಪ್ರಕಾಶನ
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
Reviews
There are no reviews yet.