ePustaka – ink & weave… Get your books Self Published & Digitally Distributed

ಬಯೋಮಿಮಿಕ್ರಿ: ಪ್ರಕೃತಿ, ವಿಸ್ಮಯ. ಕಲಿಕೆ‍

Category:

Additional information

Ebook Available On:

https://play.google.com/store/books/details/_________?id=4k42EAAAQBAJ

Author

ಡಾ. ಕಿರಣ್ ವಿ. ಎಸ್

Publisher

Techfiz Inc

‘ಬಯೊಮಿಮಿಕ್ರಿ’ ಎಂಬ ಕುತೂಹಲಕಾರಿ ವಿಷಯವನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಪ್ರಯತ್ನ ಈ ಪುಟ್ಟ ಪುಸ್ತಕ.
ನಮಗೆ ವರ್ತಮಾನದಲ್ಲಿ ತೊಂದರೆ ನೀಡುತ್ತಿರುವ ಸಮಸ್ಯೆಗಳನ್ನು ಪ್ರಕೃತಿ ಎಂದೋ ಗುರುತಿಸಿ, ಅದಕ್ಕೆ ಪರಿಹಾರವನ್ನೂ ಪಡೆದುಕೊಂಡಿದೆ. ನಮ್ಮ ಸಮಸ್ಯೆಯನ್ನು ಸರಿಯಾಗಿ ಅರಿತುಕೊಂಡು, ನಮ್ಮ ಪ್ರಶ್ನೆಯ ವ್ಯಾಖ್ಯೆಯನ್ನು ಸ್ಪಷ್ಟವಾಗಿಸಿ, ಅದನ್ನು ನಿಸರ್ಗದ ಬೃಹತ್ ಸೃಷ್ಟಿಯ ಜೊತೆಗೆ ಸಮೀಕರಣಗೊಳಿಸಿ, ಅದರ ನಡುವಿನಿಂದ ನಮ್ಮ ಸಮಸ್ಯೆಗೆ ಒಂದು ಸಮನ್ವಯದ ಪರಿಹಾರವನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು “ಬಯೊಮಿಮಿಕ್ರಿ” ಎನ್ನಬಹುದು.

“ಬಯೋಮಿಮಿಕ್ರಿ”ಯ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ ಪುಸ್ತಕದ ಓದಿನ ಸಂತಸ ನಿಮ್ಮದಾಗಲಿ!‍- ಡಾ. ಕಿರಣ್ ಸೂರ್ಯ

“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”

Reviews

There are no reviews yet.

Be the first to review “ಬಯೋಮಿಮಿಕ್ರಿ: ಪ್ರಕೃತಿ, ವಿಸ್ಮಯ. ಕಲಿಕೆ‍”

Your email address will not be published. Required fields are marked *