ಭಾರತ ಒಂದು ಮರುಶೋಧನೆ
Additional information
Ebook Available On: | https://play.google.com/store/books/details/Ravi_Hanj_______?id=ZCz6DwAAQBAJ |
---|---|
Author | Ravi Hanj |
Publisher | Ravi Hanj |
"ಯಾವುದೇ ಒಂದು ವಿಷಯವನ್ನು ಓದುವಾಗ ಅಥವಾ ಒಂದು ತತ್ವವನ್ನು ಪರಿಗಣಿಸುವಾಗ, ನಾವು ಯಾವುದನ್ನು ನಂಬಲು ಇಚ್ಛಿಸುತ್ತೇವೋ ಅದರೆಡೆ ವಾಲುವುದಾಗಲಿ ಅಥವಾ ಈ ಸತ್ಯಾಂಶಗಳನ್ನು ನಾವು ನಂಬುವುದರಿಂದ ಸಾಮಾಜಿಕವಾಗಿ ಏನು ಒಳಿತಾಗಬಲ್ಲದು ಎಂದೆಲ್ಲ ಆಲೋಚಿಸದೇ ಕೇವಲ ಆ ವಿಷಯದೊಳಗಿನ ವಸ್ತುಸ್ಥಿತಿ ಮತ್ತು ಆ ವಸ್ತುಸ್ಥಿತಿಯಲ್ಲಿನ ಸತ್ಯಾಂಶವನ್ನು ಮಾತ್ರ ಅಂತಿಮವಾಗಿ ಪರಿಗಣಿಸಬೇಕು."
- ಬರ್ಟೆಂಡ್ ರಸೆಲ್
· ಹಿಂದೂ ಒಂದು ಧರ್ಮವೇ?
· ಆರ್ಯ, ದ್ರಾವಿಡ ಜನಾಂಗದ ವಿಭಜನೆ ಸತ್ಯವೇ?
· ಜಾತಿ, ಪಂಥಗಳು ಹುಟ್ಟಿನಿಂದ ಯಾವಾಗ ಜಾರಿಗೊಂಡವು?
· ಅಸ್ಪೃಶ್ಯತೆ ಹೇಗೆ, ಯಾವಾಗ ಆಚರಣೆಗೆ ಬಂದಿತು?
· ವೀರಶೈವ-ಲಿಂಗಾಯತ ಒಂದು ಧರ್ಮವೇ?
--
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
· ಕಲ್ಯಾಣ ಕ್ರಾಂತಿಯ ಮೂಲೋದ್ದೇಶವೇನಾಗಿತ್ತು?
· ಚರಕ, ಆರ್ಯಭಟರಂತಹ ತಜ್ಞರ ಶಾಸ್ತ್ರ, ಸೂತ್ರಗಳ ಭಾರತ, ಹೇಗೆ ಅಂಧಕಾರದಲ್ಲಿ ಮುಳುಗಿತು?
· ಭಾರತದ ಬೀದಿಗಳಲ್ಲಿ ಮುತ್ತುರತ್ನಗಳನ್ನು ಮಾರುತ್ತಿದ್ದಷ್ಟು ದೇಶ ಅಂದು ಶ್ರೀಮಂತವಾಗಿದ್ದಿತೇ?
· ಅಂತಹ ಶ್ರೀಮಂತ ದೇಶ ಹೀಗೇಕೆ ಬಡವಾಯಿತು?
· ಭಾರತದ ಕಂಪ್ಯೂಟರ್ ತಂತ್ರಜ್ಞಾನ ಒಂದು ತಂತ್ರಜ್ಞಾನವೇ?
ಇಂತಹ ಪ್ರಶ್ನೆಗಳಿಗೆ ಬರ್ಟೆಂಡ್ ರಸೆಲ್ ನ ಮಾತುಗಳ ಸತ್ಯದಂತೆ ನಿಖರವಾದ ಉತ್ತರಗಳಿರುವ ಮತ್ತು ಕ್ರಿಸ್ತಪೂರ್ವ ಇತಿಹಾಸದಿಂದ ವರ್ತಮಾನದ ಮೋದಿ ಯುಗದವರೆಗೆ ಭಾರತ ರೂಪಾಂತರಗೊಳ್ಳುತ್ತ ಸಾಗಿ ಬಂದ ಸುಧೀರ್ಘ ಹಾದಿಯನ್ನು ತಾರ್ಕಿಕ ತಾಳೆಗೊಳಪಡಿಸುತ್ತ ವಿಶ್ಲೇಷಿಸುವ ಏಕಮಾತ್ರ ಪುಸ್ತಕ, ಭಾರತ ಒಂದು ಮರುಶೋಧನೆ!
Reviews
There are no reviews yet.