ಮರ್ಯಾದೆ ಪ್ರಶ್ನೆ
Additional information
Ebook Available On: | https://play.google.com/store/books/details/___________?id=c0sFEAAAQBAJ |
---|---|
Author | ಎಸ್ ಸುರೇಂದ್ರನಾಥ್ |
Publisher | Naakutanti Prakashana |
ಮರ್ಯಾದೆ ಪ್ರಶ್ನೆ" ಲ್ಯೂಟ್ಜ್ ಹ್ಯೂಬ್ನರ್ ಜರ್ಮನ್ ಭಾಷೆಯಲ್ಲಿ ಬರೆದ ‘ರೆಸ್ಪೆಕ್ಟ್’ ಎಂಬ ನಾಟಕದ ಕನ್ನಡ ರೂಪಾಂತರ. ಇದೊಂದು ತನಿಖೆಯೊ ಎಂಬಂತೆ ಆರಂಭವಾಗಿ ನಾಲ್ಕು ಜನರ ಯುವಕರ ಮನಸ್ಸುಗಳನ್ನು ಬಿಚ್ಚಿಡುವ ಈ ನಾಟಕವು ತನ್ನ ಸ್ಟ್ರಕ್ಚರ್ ಕಾರಣಕ್ಕೆ ಮಾತ್ರವಲ್ಲ ರೂಪಾಂತರವಾಗಿರುವ ಕ್ರಮಕ್ಕೂ, ಅದು ಕನ್ನಡದ ಜಾಯಮಾನಕ್ಕೆ ಒಲಿದಿರುವ ರೀತಿಗೂ ಇಷ್ಟವಾಗುತ್ತದೆ.
A Kannada Book by Naakutanti Prakashana | ನಾಕುತಂತಿ ಪ್ರಕಾಶನ
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
Reviews
There are no reviews yet.