ರಷ್ಯಾ ಪ್ರವಾಸ ಕಥನ
Additional information
Ebook Available On: | https://play.google.com/store/books/details/____________?id=eIUBEAAAQBAJ |
---|---|
Author | ಅನಿಲ್ ಕುಮಾರ್ ಎಚ್. ಎ |
Publisher | Techfiz Inc |
ರಷ್ಯ ಪ್ರವಾಸ ಕಥನ - ಅನಿಲ್ ಕುಮಾರ್ ಎಚ್. ಎ ಅವರ ಕಿಟಕಿಯಾಚೆಗಿನ ಉತ್ತರ ಧೃವ ಲಲಿತ ಪ್ರಬಂಧಗಳಿಂದ ಆಯ್ದು ತೆಗೆದ ರಷ್ಯಾ ಪ್ರವಾಸ ಕಥನಗಳ ಇ-ಪುಸ್ತಕವಾಗಿದೆ. ಈ ಪುಸ್ತಕವನ್ನು ಟೆಕ್‌ಫಿಜ್ ಇಂಕ್ ತನ್ನ ಇಪುಸ್ತಕ - ಇನ್ಕ್ & ವೀವ್ ಕಾರ್ಯಕ್ರಮದಡಿ ಇಪುಸ್ತಕವಾಗಿಸಿ, ಪ್ರಕಟಿಸುತ್ತಿದೆ.
--
ಈ ಪ್ರವಾಸ ಕಥನದ ದಾಟಿ, ಓಗಗಳು, ಕನ್ನಡ ಸಾಹಿತ್ಯದಲ್ಲಿ, ಬೀಚಿ, ಬಿ.ಜಿ.ಎಲ್. ಸ್ವಾಮಿ, ವೈ. ಎನ್. ಕೆ. ಮೊದಲಾದ ಬರಹಗಾರರನ್ನು ಮತ್ತು ಅವರ ಸಾಹಿತ್ಯವನ್ನು ಮರೆಯಲಾಗದಂತೆ, ವಿಶಿಷ್ಟ ಪ್ರವಾಸ ಕಥನದ ಪ್ರಕಾರವೊಂದನ್ನು ಹೊಸ ರೀತಿಯಲ್ಲಿ ನಮ್ಮ ಮುಂದಿರಿಸುತ್ತದೆ. ಅನಿಲ್ ಕನ್ನಡ ಭಾಷೆಯಲ್ಲಿ ಸಾಧಿಸಿರುವ ಸರಳ ಲಾಲಿತ್ಯತೆಯ ಶೈಲಿಯ ಬಗ್ಗೆ ನನಗೆ ಅಪಾರ ಮೆಚ್ಚುಗೆಯ ಜೊತೆಗೆ, ಅಸೂಯೆಯೂ ಸೇರಿಕೊಂಡಿದೆ.
- ರಮೇಶಚಂದ್ರ
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
Reviews
There are no reviews yet.