ಶಿಗ್ಲಿಯ ಇಚ್ಛಾಮರಣಿಗಳು: ಗುರುಬಸಪ್ಪಜ್ಜ ದಂಪತಿಗಳು ಮತ್ತು ವೀರಪ್ಪಜ್ಜನವರು
Additional information
Ebook Available On: | https://play.google.com/store/books/details/____________?id=30QmEAAAQBAJ |
---|---|
Author | ಆರ್. ಎಂ. ಹೊನಕೇರಿ |
Publisher | ಲೀಲಾ ಪ್ರಕಾಶನ |
ಬಿಜಾಪುರ ಮಣ್ಣಿನ ಗುಣವೋ ಏನೊ ಅದು ಅನೇಕಾನೇಕ ಸಂತ ಮಹಂತ ಶರಣರಿಗೆ ಜನುಮ ನೀಡಿ ಭಕ್ತಿಭಾವ ತುಂಬಿ ತುಳುಕಿಸುವ ಪುಣ್ಯದ ತಾಣವಾಗಿದೆ.
ವಿಷಯ ವ್ಯಸನಗಳ ಕಳೆದು ಹಸನಾದ ಹಾದಿ ತೋರಿದ ಪೂಜ್ಯಗುರುವರ ಶ್ರೀ ಗುರುಬಸಪ್ಪಜ್ಜನವರು ಆ ಜಿಲ್ಲೆಯು ನೀಡಿದ ಅತ್ಯುತ್ತಮ ಮುತ್ತು. ಹಳ್ಳಿಯ ಸೊಗಡಿನಲ್ಲಿ ಬೆಳೆದು ಸುಜ್ಞಾನಿಯಾಗಿ ಕಾಯಕ ಯೋಗಿಯಾಗಿ ವಿಜೃಂಭಿಸಿದ್ದಾರೆ. ಲೋಕ ವಂದ್ಯರಾಗಿದ್ದಾರೆ. ಅವರ ಮೈ ಮರೆಯಾದರೂ ಸಕಲರಿಂದ ಸೈ ಅನಿಸಿಕೊಳ್ಳುತ್ತಿರುವ ಸವಿಸಿಕೊಳ್ಳುತ್ತಿರುವ ಆ ಪರಮ ಪೂಜ್ಯರಿಂದ ಕನ್ನಡ ನಾಡು ಧನ್ಯತೆಯಿಂದ ಬೀಗುವಂತಾಗಿದೆ. ನೆಲೆನಿಂತ ಶಿಗ್ಲಿ ಸಗ್ಗವಾಯಿತು. ಅಂಥವರ ಚರಿತ್ರೆ ಕೇಳಬೇಕು ಓದಬೇಕು ಅನ್ನುವ ಅತುಲ ಬಯಕೆ ಭಕ್ತರದು.
ಇಪುಸ್ತಕ ಪ್ರಕಟಣೆ: ಲೀಲಾ ಪ್ರಕಾಶನ, ವಿಜಯಪುರ
This book has been published by Leela Prakashana.
This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.
Reviews
There are no reviews yet.